#ViratKohli #AkashDeep #ManojTiwari #RCB #TeamIndia <br /> <br />RCB pacer Akash Deep revealed that his Bengal teammate Manoj Tiwary had told him that if he could impress Virat Kohli first, he could find a place in RCB’s playing XI and could even get a chance to play for Team India. <br />ಆಕಾಶ್ ದೀಪ್ ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಮಾಜಿ ಕ್ರಿಕೆಟಿಗನೋರ್ವ ವಿರಾಟ್ ಕೊಹ್ಲಿ ಮನಗೆದ್ದರೆ ನಿನಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಮತ್ತು ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ ಎಂಬ ಸಲಹೆ ನೀಡಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.